Surprise Me!

Corona ಸಾವು, ಕೊಟ್ಟ ಮಾತನ್ನ ಉಳಿಸಿಕೊಂಡ Kiccha Sudeep | Filmibeat Kannada

2021-05-11 5,553 Dailymotion

Sudeep decided to take care of 12 families of children education who is lost their lives in chamarajanagar because of corona<br /><br />ಕಿಚ್ಚ ಸುದೀಪ್ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಕುಟುಂಬಗಳ ಪೈಕಿ ತೀರಾ ಬಡವರಾಗಿದ್ದ 12 ಕುಟುಂಬಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಮತ್ತು ಆ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಿಚ್ಚ ಸುದೀಪ್ ಭರಿಸಲು ಮುಂದಾಗಿದ್ದಾರೆ.

Buy Now on CodeCanyon